ಹಿಂದಕ್ಕೆ ಹೋಗಿರಿ

Saveh, Markazi

77°F
ಸದ್ಯದ ಸ್ಥಳವನ್ನು ಬಳಕೆಮಾಡಿ
ಇತ್ತೀಚಿನ

Saveh

Markazi

77°
ಯಾವುದೇ ಫಲಿತಾಂಶಗಳು ಕಂಡುಬಂದಿಲ್ಲ.
ನಗರ, ಜಿಪ್ ಕೋಡ್ ಅಥವಾ ಆಸಕ್ತಿಯ ಅಂಶಗಳನ್ನು ಹುಡುಕಲು ಪ್ರಯತ್ನಿಸಿ.
ಸೆಟ್ಟಿಂಗ್ಗಳು
Saveh, Markazi ಹವಾಮಾನ
ಇಂದು WinterCast ಸ್ಥಳೀಯ {stormName} ಟ್ರ್ಯಾಕರ್ ಪ್ರತಿ ಘಂಟೆಗೆ ದೈನಂದಿನ ರೇಡಾರ್ MinuteCast® ಮಾಸಿಕವಾಗಿ ಗಾಳಿಯ ಗುಣಮಟ್ಟ ಆರೋಗ್ಯ ಮತ್ತು ಚಟುವಟಿಕೆಗಳು

ಭೂಗೋಳದಾದ್ಯಂತ

ಚಂಡಮಾರುತ

ರೇಡಾರ್ ಮತ್ತು ನಕ್ಷೆಗಳು

ವೀಡಿಯೊ

ಇಂದು ಪ್ರತಿ ಘಂಟೆಗೆ ದೈನಂದಿನ ರೇಡಾರ್ MinuteCast® ಮಾಸಿಕವಾಗಿ

ಗಾಳಿಯ ಗುಣಮಟ್ಟ

ಆರೋಗ್ಯ ಮತ್ತು ಚಟುವಟಿಕೆಗಳು

ಪ್ರಸ್ತುತ ಗಾಳಿಯ ಗುಣಮಟ್ಟ

ಸೋಮವಾರ

8/9

103
ವಾಯು ಗುಣಮಟ್ಟ ಸೂಚಿ

ಅನಾರೋಗ್ಯಕರ

ಸೂಕ್ಷ್ಮ ಗುಂಪುಗಳು ತಕ್ಷಣ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬಹುದು. ಆರೋಗ್ಯಕರ ವ್ಯಕ್ತಿಗಳು ದೀರ್ಘಕಾಲದ ಒಡ್ಡುವಿಕೆಯಿಂದ ಉಸಿರಾಟದ ಕಷ್ಟ ಮತ್ತು ಗಂಟಲಿನ ಕಿರಿಕಿರಿ ಅನುಭವಿಸಬಹುದು. ಹೊರಾಂಗಣ ಚಟುವಟಿಕೆಯನ್ನು ಸೀಮಿತಗೊಳಿಸಿ.

ಪ್ರಸ್ತುತ ಮಾಲಿನ್ಯಕಾರಕಗಳನ್ನು ಆಧರಿಸಿ

ಇಲ್ಲಿ ಹೆಚ್ಚು ತಿಳಿಯಿರಿ Plumb Labs Logo

ಪ್ರಸ್ತುತ ಗಾಳಿಯ ಗುಣಮಟ್ಟ

ನಮ್ಮ ಪ್ರಸ್ತುತ ವಾಯು ಗುಣಮಟ್ಟ ಸೂಚ್ಯಂಕವು (AQI) ನೀವು ಉಸಿರಾಡುತ್ತಿರುವ ಗಾಳಿಯ ಗುಣಮಟ್ಟ ಮತ್ತು ನಿಮ್ಮ ಆರೋಗ್ಯದ ಮೇಲೆ ಅದರ ಪರಿಣಾಮವನ್ನು ಒದಗಿಸುತ್ತದೆ. ಗಾಳಿಯ ಶುದ್ಧತೆ ಮತ್ತು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಕನಿಷ್ಠ 6 ಭಿನ್ನ ಮಾಲಿನ್ಯಕಾರಕಗಳನ್ನು ನಾವು ಪತ್ತೆಹಚ್ಚುತ್ತೇವೆ.

ಪ್ರಸ್ತುತ ಮಾಲಿನ್ಯಕಾರಕಗಳು

ಗಾಳಿಯ ಗುಣಮಟ್ಟದ ಮಾಪಕ

ಕಳೆದ ಗಂಟೆಯಲ್ಲಿ

PM 2.5
ಅನಾರೋಗ್ಯಕರ

103
32 µg/m³

ಸೂಕ್ಷ್ಮ ಕಣಗಳು 2.5 ಮೈಕ್ರೋಮೀಟರುಗಳಿಗಿಂತ ಕಡಿಮೆ ವ್ಯಾಸವುಳ್ಳ ಉಸಿರಿನೊಂದಿಗೆ ಸೇರಬಹುದಾದ, ಶ್ವಾಸಕೋಶ ಮತ್ತು ರಕ್ತದ ಹರಿವಿನಲ್ಲಿ ಪ್ರವೇಶಿಸಬಹುದಾದ, ಗಂಭೀರವಾದ ಆರೋಗ್ಯ ಸಮಸ್ಯೆಯನ್ನು ಉಂಟುಮಾಡುವಂತಹ ಮಾಲಿನ್ಯಕಾರಕ ಕಣಗಳಾಗಿರುತ್ತವೆ. ಶ್ವಾಸಕೋಶ ಮತ್ತು ಹೃದಯದ ಮೇಲೆ ಅತಿ ಗಂಭೀರ ಪರಿಣಾಮಗಳು ಉಂಟಾಗುತ್ತವೆ. ಒಡ್ಡಿಕೊಳ್ಳುವಿಕೆಯು ಕೆಮ್ಮು ಅಥವಾ ಉಸಿರಾಟದ ತೊಂದರೆ, ಉಲ್ಬಣಗೊಂಡ ಅಸ್ತಮಾ ಮತ್ತು ತೀವ್ರವಾದ ಉಸಿರಾಟದ ಕಾಯಿಲೆಗಳಿಗೆ ಕಾರಣವಾಗಬಹುದು.
...ಮತ್ತಷ್ಟು

103
32 µg/m³

PM 10
ಕಳಪೆ

86
71 µg/m³

ಕಣಗಳು 10 ಮೈಕ್ರೋಮೀಟರುಗಳಿಗಿಂತ ಕಡಿಮೆ ವ್ಯಾಸ ಹೊಂದಿರುವ ಉಸಿರಿನೊಂದಿಗೆ ಸೇರಬಹುದಾದ ಮಾಲಿನ್ಯಕಾರಕ ಕಣಗಳಾಗಿವೆ. 2.5 ಮೈಕ್ರೋಮೀಟರುಗಳಿಗಿಂತ ದೊಡ್ಡದಾದ ಕಣಗಳು ಗಾಳಿ ಮಾರ್ಗಗಳಲ್ಲಿ ಶೇಖರವಾಗಬಹುದು, ಇವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಒಡ್ಡಿಕೊಳ್ಳುವಿಕೆಯು ಕಣ್ಣು ಮತ್ತು ಗಂಟಲಿನ ಕಿರಿಕಿರಿ, ಕೆಮ್ಮು ಅಥವಾ ಉಸಿರಾಟದ ತೊಂದರೆ ಮತ್ತು ಅಸ್ತಮಾ ಉಲ್ಬಗೊಳ್ಳುವುದಕ್ಕೆ ಕಾರಣವಾಗಬಹುದು. ಪದೇಪದೇ ಮತ್ತು ವಿಪರೀತವಾದ ಒಡ್ಡಿಕೊಳ್ಳುವಿಕೆಯು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
...ಮತ್ತಷ್ಟು

86
71 µg/m³

NO 2
ಕಳಪೆ

55
42 µg/m³

ನೈಟ್ರೋಜನ್ ಡೈಆಕ್ಸೈಡ್ ಹೆಚ್ಚಿನ ಮಟ್ಟದಲ್ಲಿ ಇರುವಲ್ಲಿ ಉಸಿರಾಡುವುದರಿಂದ ಉಸಿರಾಟದ ತೊಂದರೆಗಳ ಅಪಾಯವು ಹೆಚ್ಚುತ್ತದೆ. ದೀರ್ಘಕಾಲದ ಒಡ್ಡಿಕೊಳ್ಳುವಿಕೆಯಿಂದ ಕೆಮ್ಮು ಮತ್ತು ಉಸಿರಾಟದ ತೊಂದರೆಗಳು ಸಾಮಾನ್ಯವಾಗಿರುತ್ತವೆ ಮತ್ತು ಉಸಿರಾಟದ ಸೋಂಕಿನಂತಹ ಹೆಚ್ಚು ಗಂಭೀರ ಸಮಸ್ಯೆಗಳು ಸಂಭವಿಸಬಹುದು.
...ಮತ್ತಷ್ಟು

55
42 µg/m³

O 3
ಅತ್ಯದ್ಭುತ

13
38 µg/m³

ನೆಲಮಟ್ಟದ ಓಝೋನ್, ಈಗಾಗಲೇ ಅಸ್ತಿತ್ವದಲ್ಲಿರುವ ಉಸಿರಾಟದ ಕಾಯಿಲೆಗಳನ್ನು ಉಲ್ಬಣಗೊಳಿಸಬಹುದು ಮತ್ತು ಗಂಟಲಿನ ಕಿರಿಕಿರಿ, ತಲೆನೋವು ಮತ್ತು ಎದೆ ನೋವಿಗೆ ಸಹ ಕಾರಣವಾಗಬಹುದು.
...ಮತ್ತಷ್ಟು

13
38 µg/m³

CO
ಅತ್ಯದ್ಭುತ

3
302 µg/m³

ಕಾರ್ಬನ್ ಮೊನಾಕ್ಸೈಡ್ ಬಣ್ಣವಿಲ್ಲದ ಮತ್ತು ವಾಸನೆಯಿಲ್ಲದ ಅನಿಲವಾಗಿದೆ ಮತ್ತು ಅದನ್ನು ಅಧಿಕ ಪ್ರಮಾಣದಲ್ಲಿ ಒಳಗೆಳೆದುಕೊಂಡಾಗ ತಲೆನೋವು, ವಾಕರಿಕೆ, ತಲೆತಿರುಗುವಿಕೆ ಮತ್ತು ವಾಂತಿಯಾಗುವಿಕೆಗೆ ಇದು ಕಾರಣವಾಗಬಹುದು. ಪುನರಾವರ್ತಿತ ದೀರ್ಘಕಾಲದ ಒಡ್ಡಿಕೊಳ್ಳುವಿಕೆಯು ಹೃದಯದ ಕಾಯಿಲೆಗೆ ಕಾರಣವಾಗಬಹುದು.
...ಮತ್ತಷ್ಟು

3
302 µg/m³

SO 2
ಅತ್ಯದ್ಭುತ

3
3 µg/m³

ಸಲ್ಫರ್ ಡೈಆಕ್ಸೈಡ್‌ಗೆ ಒಡ್ಡಿಕೊಳ್ಳುವುದು ಗಂಟಲು ಮತ್ತು ಕಣ್ಣಿನ ಕಿರಿಕಿರಿ ಮತ್ತು ಅಸ್ತಮಾ ಹಾಗೂ ತೀವ್ರವಾದ ಗಂಟಲಿನ ಊತಕ್ಕೆ ಕಾರಣವಾಗಬಹುದು.
...ಮತ್ತಷ್ಟು

3
3 µg/m³
ಇನ್ನಷ್ಟು ವೀಕ್ಷಿಸಿ ಕಡಿಮೆ ವೀಕ್ಷಿಸಿ
ಅತ್ಯದ್ಭುತ
0 - 19
ಗಾಳಿಯ ಗುಣಮಟ್ಟ ಹೆಚ್ಚಿನ ವ್ಯಕ್ತಿಗಳಿಗೆ ಸೂಕ್ತವಾಗಿದೆ; ನಿಮ್ಮ ಸಹಜ ಹೊರಾಂಗಣ ಚಟುವಟಿಕೆಗಳನ್ನು ಸವಿಯಬಹುದು.
ತೃಪ್ತಿಕರ
20 - 49
ಗಾಳಿಯ ಗುಣಮಟ್ಟ ಹೆಚ್ಚಿನ ವ್ಯಕ್ತಿಗಳಿಗೆ ಸಾಮಾನ್ಯವಾಗಿ ಒಪ್ಪುವಂತಿದೆ. ಆದರೆ ಸೂಕ್ಷ್ಮ ವ್ಯಕ್ತಿಗಳು ಸ್ವಲ್ಪದಿಂದ ಸಾಧಾರಣ ಲಕ್ಷಣಗಳನ್ನು ದೀರ್ಘಕಾಲ ಒಡ್ಡುವಿಕೆಯಿಂದ ಅನುಭವಿಸಬಹುದು.
ಕಳಪೆ
50 - 99
ಗಾಳಿಯು ಅಧಿಕ ಮಟ್ಟದ ಮಾಲಿನ್ಯ ಹೊಂದಿದ್ದು ಸೂಕ್ಷ್ಮ ಜನರಿಗೆ ಅನಾರೋಗ್ಯಕರವಾಗಿದೆ. ನೀವು ಉಸಿರಾಟದ ಕಷ್ಟ ಅಥವಾ ಗಂಟಲಿನ ಕಿರಿಕಿರಿ ಲಕ್ಷಣಗಳನ್ನು ಅನುಭವಿಸುತ್ತಿದ್ದಲ್ಲಿ ಹೊರಗೆ ಸಮಯ ಕಳೆಯುವುದನ್ನು ಕಡಿಮೆ ಮಾಡಿ.
ಅನಾರೋಗ್ಯಕರ
100 - 149
ಸೂಕ್ಷ್ಮ ಗುಂಪುಗಳು ತಕ್ಷಣ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬಹುದು. ಆರೋಗ್ಯಕರ ವ್ಯಕ್ತಿಗಳು ದೀರ್ಘಕಾಲದ ಒಡ್ಡುವಿಕೆಯಿಂದ ಉಸಿರಾಟದ ಕಷ್ಟ ಮತ್ತು ಗಂಟಲಿನ ಕಿರಿಕಿರಿ ಅನುಭವಿಸಬಹುದು. ಹೊರಾಂಗಣ ಚಟುವಟಿಕೆಯನ್ನು ಸೀಮಿತಗೊಳಿಸಿ.
ತುಂಬಾ ಅನಾರೋಗ್ಯಕರ
150 - 249
ಸೂಕ್ಷ್ಮ ವ್ಯಕ್ತಿಗಳ ಆರೋಗ್ಯದ ಮೇಲೆ ಪರಿಣಾಮಗಳು ತಕ್ಷಣ ಅನುಭವಕ್ಕೆ ಬರಬಹುದು ಮತ್ತು ಹೊರಾಂಗಣ ಚಟುವಟಿಕೆಯನ್ನು ಅವರು ಮಾಡುವಂತಿಲ್ಲ. ಆರೋಗ್ಯಕರ ವ್ಯಕ್ತಿಗಳು ಉಸಿರಾಟದ ಕಷ್ಟ ಮತ್ತು ಗಂಟಲಿನ ಕಿರಿಕಿರಿ ಅನುಭವಿಸಬಹುದು; ಒಳಗೇ ಉಳಿಯಿರಿ ಮತ್ತು ಹೊರಾಂಗಣ ಚಟುವಟಿಕೆಗಳನ್ನು ಸದ್ಯಕ್ಕೆ ಮುಂದೂಡಿ.
ಅಪಾಯಕಾರಿ
250+
ಕೆಲವೇ ನಿಮಿಷಗಳ ಕಾಲ ಗಾಳಿಗೆ ಒಡ್ಡಿಕೊಂಡಿದ್ದರೂ ಅದು ಪ್ರತಿಯೊಬ್ಬರಿಗೂ ಗಂಭೀರ ಆರೋಗ್ಯ ಪರಿಣಾಮಗಳಿಗೆ ಕಾರಣವಾಗಬಹುದು. ಹೊರಾಂಗಣ ಚಟುವಟಿಕೆಗಳನ್ನು ತಪ್ಪಿಸಿ.

Saveh ಪ್ರಸ್ತುತ ಗಾಳಿಯ ಗುಣಮಟ್ಟ

ಅತ್ಯದ್ಭುತ
ಅಪಾಯಕಾರಿ
ಅತ್ಯದ್ಭುತ
ತೃಪ್ತಿಕರ
ಕಳಪೆ
ಅನಾರೋಗ್ಯಕರ
ತುಂಬಾ ಅನಾರೋಗ್ಯಕರ
ಅಪಾಯಕಾರಿ

24-ಗಂಟೆ ಗಾಳಿಯ ಗುಣಮಟ್ಟದ ಮುನ್ಸೂಚನೆ

ಸೋಮಮಂಗಳ3 AM7 AM11 AM3 PM7 PM11 PM3 AM30025020015010050

ದೈನಂದಿನ ಮುನ್ಸೂಚನೆ

ಸೋಮವಾರ

8/9

103
ವಾಯು ಗುಣಮಟ್ಟ ಸೂಚಿ

ಅನಾರೋಗ್ಯಕರ

ಸೂಕ್ಷ್ಮ ಗುಂಪುಗಳು ತಕ್ಷಣ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬಹುದು. ಆರೋಗ್ಯಕರ ವ್ಯಕ್ತಿಗಳು ದೀರ್ಘಕಾಲದ ಒಡ್ಡುವಿಕೆಯಿಂದ ಉಸಿರಾಟದ ಕಷ್ಟ ಮತ್ತು ಗಂಟಲಿನ ಕಿರಿಕಿರಿ ಅನುಭವಿಸಬಹುದು. ಹೊರಾಂಗಣ ಚಟುವಟಿಕೆಯನ್ನು ಸೀಮಿತಗೊಳಿಸಿ.

ಮಂಗಳವಾರ

9/9

108
ವಾಯು ಗುಣಮಟ್ಟ ಸೂಚಿ

ಅನಾರೋಗ್ಯಕರ

ಸೂಕ್ಷ್ಮ ಗುಂಪುಗಳು ತಕ್ಷಣ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬಹುದು. ಆರೋಗ್ಯಕರ ವ್ಯಕ್ತಿಗಳು ದೀರ್ಘಕಾಲದ ಒಡ್ಡುವಿಕೆಯಿಂದ ಉಸಿರಾಟದ ಕಷ್ಟ ಮತ್ತು ಗಂಟಲಿನ ಕಿರಿಕಿರಿ ಅನುಭವಿಸಬಹುದು. ಹೊರಾಂಗಣ ಚಟುವಟಿಕೆಯನ್ನು ಸೀಮಿತಗೊಳಿಸಿ.

ಬುಧವಾರ

10/9

125
ವಾಯು ಗುಣಮಟ್ಟ ಸೂಚಿ

ಅನಾರೋಗ್ಯಕರ

ಸೂಕ್ಷ್ಮ ಗುಂಪುಗಳು ತಕ್ಷಣ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬಹುದು. ಆರೋಗ್ಯಕರ ವ್ಯಕ್ತಿಗಳು ದೀರ್ಘಕಾಲದ ಒಡ್ಡುವಿಕೆಯಿಂದ ಉಸಿರಾಟದ ಕಷ್ಟ ಮತ್ತು ಗಂಟಲಿನ ಕಿರಿಕಿರಿ ಅನುಭವಿಸಬಹುದು. ಹೊರಾಂಗಣ ಚಟುವಟಿಕೆಯನ್ನು ಸೀಮಿತಗೊಳಿಸಿ.

ಗುರುವಾರ

11/9

123
ವಾಯು ಗುಣಮಟ್ಟ ಸೂಚಿ

ಅನಾರೋಗ್ಯಕರ

ಸೂಕ್ಷ್ಮ ಗುಂಪುಗಳು ತಕ್ಷಣ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬಹುದು. ಆರೋಗ್ಯಕರ ವ್ಯಕ್ತಿಗಳು ದೀರ್ಘಕಾಲದ ಒಡ್ಡುವಿಕೆಯಿಂದ ಉಸಿರಾಟದ ಕಷ್ಟ ಮತ್ತು ಗಂಟಲಿನ ಕಿರಿಕಿರಿ ಅನುಭವಿಸಬಹುದು. ಹೊರಾಂಗಣ ಚಟುವಟಿಕೆಯನ್ನು ಸೀಮಿತಗೊಳಿಸಿ.

ಎಲ್ಲ ತಾಜಾ ಗಾಳಿಯ ಗುಣಮಟ್ಟದ ದತ್ತಾಂಶ ಮತ್ತು ಮಾಹಿತಿಗಳನ್ನು ಪ್ಲೂಮ್ ಪ್ರಯೋಗಾಲಯದಿಂದ ಪಡೆಯಲಾಗಿದೆ. ಗಾಳಿಯ ಗುಣಮಟ್ಟ ಮತ್ತು ಮುನ್ಸೂಚನೆಗೆ ಸಂಬಂಧಿಸಿದ ನಿಖರವಾದ ಮಾಹಿತಿಯನ್ನು ಒದಗಿಸಲು AccuWeather ಉದ್ದೇಶಿಸಿದರೂ ಸಹ ದತ್ತಾಂಶ ಅಥವಾ ಮಾಹಿತಿಯು ಅವುಗಳ ನಿಖರತೆಯನ್ನು ನಿರ್ಧರಿಸಲು ಗುಣಮಟ್ಟದ ಭರವಸೆಯ ವಿಮರ್ಶೆಗೆ ಒಳಗೊಂಡಿರದೇ ಇರಬಹುದು. ಗಾಳಿಯ ಗುಣಮಟ್ಟದ ನಕ್ಷೆಗೆ ಸಂಬಂಧಿಸಿದ ಮಾಹಿತಿಯು ಸಾಧ್ಯವಾದಷ್ಟು ನೈಜ ಸಮಯದ್ದಾಗಿರುತ್ತದೆ ಮತ್ತು ಪ್ರಸ್ತುತ ಸೂಚ್ಯಂಕ, ಮುನ್ಸೂಚನೆ, ದೈನಂದಿನ ಮತ್ತು ಗಂಟೆಗಂಟೆಯ ಗಾಳಿಯ ಗುಣಮಟ್ಟದ ದತ್ತಾಂಶವನ್ನು ಒಳಗೊಂಡ ಮಾಹಿತಿಯನ್ನು ನಮಗೆ ಪ್ರಸಾರವಾದ ನಂತರ ಪ್ರಾಯೋಗಿಕವಾಗಿ ಪ್ರದರ್ಶಿಸಲಾಗುತ್ತದೆ. ಎಲ್ಲಾ ದತ್ತಾಂಶ ಮತ್ತು ಮಾಹಿತಿಯನ್ನು ಕೇವಲ ಸಾರ್ವಜನಿಕ ಲಾಭಕ್ಕಾಗಿ ಪ್ರದರ್ಶಿಸಲಾಗುತ್ತದೆ ಮತ್ತು ಯಾವುದೇ ರೀತಿಯಲ್ಲಿ ಅಂತಿಮವೆಂದು ಪರಿಗಣಿಸಬಾರದು. ಗಾಳಿಯ ಗುಣಮಟ್ಟದ ಎಲ್ಲಾ ಮೇಲ್ವಿಚಾರಣೆಯು ಉಪಕರಣ ಮತ್ತು ಸಂವೇದಕದ ಮಿತಿಗೆ ಮತ್ತು ಅಮಾನ್ಯ ಅಥವಾ ನಿಖರವಲ್ಲದ ದತ್ತಾಂಶಗಳಿಗೆ ಕಾರಣವಾಗಬಹುದಾದ ಮರುಕಳಿಸುವ ಏರಿಳಿತಗಳಿಗೆ ಒಳಗೊಳ್ಳುತ್ತದೆ. ಪ್ರತೀ ದಿನ ದಾಖಲಾದ ಪ್ರಮುಖ ಮಾಲಿನ್ಯಕಾರಕದ ಸಾಂದ್ರತೆಯನ್ನು ಆಧರಿಸಿ ಗಾಳಿಯ ಗುಣಮಟ್ಟದ ಎಲ್ಲಾ ದತ್ತಾಂಶ ಮತ್ತು ಮಾಹಿತಿಯನ್ನು ಪ್ರತ್ಯೇಕ ಗಾಳಿಯ ಮೇಲ್ವಿಚಾರಣೆಯ ದತ್ತಾಂಶದ ಅಂಕಿಸಂಖ್ಯೆಗಳಿಂದ ಪಡೆಯಲಾಗಿದೆ. ನಂತರ ಕಚ್ಚಾ ಮಾಪನಗಳನ್ನು ಪ್ಲೂಮ್ ಪ್ರಯೋಗಾಲಯದಿಂದ ಪರಿಸರ ಸಂರಕ್ಷಣಾ ಸಂಸ್ಥೆ (ಇಪಿಎ) ಮತ್ತು ವಿಶ್ವ ರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಓ), ಪ್ಲೂಮ್ ಪ್ರಯೋಗಾಲಯದಿಂದ ಇತರ ವೈಜ್ಞಾನಿಕ ಅಧ್ಯಯನಗಳ ನಡುವೆ ಅಭಿವೃದ್ಧಿಪಡಿಸಲಾದ ಗುಣಮಟ್ಟಗಳು ಮತ್ತು ಮಾರ್ಗಸೂಚಿಗಳನ್ನು ಬಳಸಿ ಗಾಳಿಯ ಗುಣಮಟ್ಟದ ಸೂಚ್ಯಂಕವನ್ನು (ಎಕ್ಯೂಐ) ಒಳಗೊಳ್ಳುವ ಅಂಕಿಅಂಶಗಳಾಗಿ ಪರಿವರ್ತಿಸಲಾಗುವುದು. ಗಾಳಿಯ ಗುಣಮಟ್ಟದ ದತ್ತಾಂಶ ಮತ್ತು ಮಾಹಿತಿಯು ಯಾವುದೇ ಸಮಯದಲ್ಲಿ ಬದಲಾವಣೆಗೆ ಒಳಪಡಬಹುದು. AccuWeather ಯಾವುದೇ ಕಾನೂನು ಬಾಧ್ಯತೆಗಳು ಅಥವಾ ಗಾಳಿಯ ಗುಣಮಟ್ಟದ ದತ್ತಾಂಶ ಮತ್ತು ಮಾಹಿತಿಯ ನಿಖರತೆ, ಸಂಪೂರ್ಣತೆ ಅಥವಾ ಸ್ಪಷ್ಟತೆಯ ಜವಾಬ್ದಾರಿಯನ್ನು ಹೊಂದಿಲ್ಲ ಮತ್ತು ಗಾಳಿಯ ಗುಣಮಟ್ಟದ ದತ್ತಾಂಶ ಮತ್ತು ಮಾಹಿತಿಯಿಂದ ಪಡೆಯಲಾದ ಯಾವುದೇ ಮತ್ತು ನಿಮ್ಮಿಂದ ಅಥವಾ ಯಾವುದೇ ತೃತೀಯ ವ್ಯಕ್ತಿಯಿಂದ ನೇರವಾಗಿ ಅಥವಾ ಪರೋಕ್ಷವಾಗಿ ಸಂಭವಿಸಿರಬಹುದಾದ ಎಲ್ಲಾ ಹಾನಿಗಳು ಅಥವಾ ನಷ್ಟಗಳನ್ನು ಸ್ಪಷ್ಟವಾಗಿ ನಿರಾಕರಿಸುತ್ತದೆ. ಗಾಳಿಯ ಗುಣಮಟ್ಟದ ಯಾವುದೇ ದತ್ತಾಂಶ ಮತ್ತು ಮಾಹಿತಿಯ ಮೇಲೆ ಆಧಾರವಾಗಿರುವ, ವೈದ್ಯಕೀಯ ಸಲಹೆಯನ್ನು ಒಳಗೊಂಡ ಯಾವುದೇ ಸಲಹೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. AccuWeather ಈ ಮೂಲಕ ಒಳಗೊಂಡ ಆದರೆ ಸೀಮಿತವಲ್ಲದ ನಿಖರತೆಯ ಪರೋಕ್ಷ ಖಾತರಿಗಳು, ಬಳಕೆಯ ಯುಕ್ತತೆ ಮತ್ತು ವ್ಯಾಪಾರೀಕರಣವನ್ನು ಒಳಗೊಂಡ ಯಾವುದೇ ಗಾಳಿಯ ಗುಣಮಟ್ಟದ ದತ್ತಾಂಶ ಮತ್ತು ಮಾಹಿತಿಗೆ ಸಂಬಂಧಿಸಿದ ಯಾವುದೇ ಮತ್ತು ಎಲ್ಲಾ ಪ್ರಾತಿನಿಧ್ಯ ಮತ್ತು ಖಾತರಿಗಳನ್ನು ನಿರಾಕರಿಸುತ್ತದೆ. ಗಾಳಿಯ ಗುಣಮಟ್ಟದ ಎಲ್ಲ ದತ್ತಾಂಶ ಮತ್ತು ಮಾಹಿತಿಯನ್ನು ಇಲ್ಲಿ ಸ್ಥಾಪಿತವಾಗಿರುವ ಪ್ಲೂಮ್ ಪ್ರಯೋಗಾಲಯದಿಂದ ಸಾಮಾನ್ಯ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಡಿಸಲಾಗಿದೆ. https://tutorial.plumelabs.com/post/terms_of_use/

ಭೂಗೋಳದಾದ್ಯಂತ

ಚಂಡಮಾರುತ

ರೇಡಾರ್ ಮತ್ತು ನಕ್ಷೆಗಳು

ವೀಡಿಯೊ

ವಿಶ್ವ ಮಧ್ಯಪ್ರಾಚ್ಯ ಇರಾನ್ Markazi Saveh
© 2025 AccuWeather, Inc. "AccuWeather" ಮತ್ತು ಸೂರ್ಯನ ವಿನ್ಯಾಸ AccuWeather, Inc. ನ ನೋಂದಾಯಿತ ಟ್ರೇಡ್ ಮಾರ್ಕ್ ಗಳಾಗಿದ್ದು ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
ಬಳಕೆಯ ಷರತ್ತುಗಳು | ಗೌಪ್ಯತಾ ನೀತಿ | ಕುಕೀ ನೀತಿ | ನಿಮ್ಮ ಗೌಪ್ಯತೆಯ ಬಗ್ಗೆ ನನ್ನ ವೈಯಕ್ತಿಕ ಮಾಹಿತಿಯನ್ನು ಮಾರಾಟ ಮಾಡಬೇಡಿ ಅಥವಾ ಹಂಚಿಕೊಳ್ಳಬೇಡಿ